ಗಣಪ್ಪ ಬಂದ 
ಹೊಟ್ಟಿಮ್ಯಾಲೆ ಗಂಧ 
ಕಾಯಿ-ಕಡಬು ತಿಂದ 
ಬಾವ್ಯಾಗ ಬಿದ್ದ 
ಮುಳಿಗಿ ಮುಳಿಗಿ ಎದ್ದ ||
ವರ್ಗ: ಶಿಶುಸಾಹಿತ್ಯ